ಹಾವು ಕಚ್ಚಿ ವ್ಯಕ್ತಿ ಸಾವು

186

Get real time updates directly on you device, subscribe now.

ಕುಣಿಗಲ್: ಕುರಿ ಮೇಯಿಸುತ್ತಿದ್ದ ಆಲಪ್ಪನಗುಡ್ಡೆ ಸಮೀಪದ ಗೌಸ್‌ ಸಾಬ್‌ ಪಾಳ್ಯದ ಫಯಾಜುದ್ದೀನ್‌ (55) ಎಂಬುವರಿಗೆ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!