ವಿದ್ಯುತ್‌ ಶಾಕ್ ಗೆ ಯುವಕ ಬಲಿ

331

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಅಮೃತೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಜಲಧಿಗೆರೆ ಗ್ರಾಮದಲ್ಲಿ ತಮ್ಮ ತೋಟದಲ್ಲಿ ನೀರು ಹಾಯಿಸಲು ಹೋದ ರೈತನೋರ್ವ ತುಂಡಾಗಿ ಬಿದ್ದ ವಿದ್ಯುತ್‌ ಲೈನ್‌ ಮುಟ್ಟಿದ್ದರಿಂದ ವಿದ್ಯುತ್‌ ಅಘಾತಕ್ಕೆ ಸಿಕ್ಕು ಮೃತಪಟ್ಟಿದ್ದಾರೆ. ಮೃತನನ್ನು ವೆಂಕಟೇಶಮೂರ್ತಿ (34) ಎಂದು ಗುರುತಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!