8 ಮಂದಿಗೆ ಕೊರೊನಾ ಸೋಂಕು

362

Get real time updates directly on you device, subscribe now.

ತುಮಕೂರು: ಸೋಮವಾರದಂದು 8 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,21,161 ಕ್ಕೆ ಏರಿಕೆ ಕಂಡಿದೆ. 155 ಸಕ್ರಿಯ ಪ್ರಕರಣಗಳ ಪೈಕಿ 6 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 3, ಕುಣಿಗಲ್ 1, ತಿಪಟೂರು 2, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ ಒರ್ವ ಮೃತ
ತುಮಕೂರು:
ತಾಲೂಕಿನ ವ್ಯಕ್ತಿ (86)ಮೃತ ಪಟ್ಟಿದ್ದಾನೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!