10 ಮಂದಿಗೆ ಕೊರೊನಾ ಸೋಂಕು

436

Get real time updates directly on you device, subscribe now.

ತುಮಕೂರು: ಬುಧವಾರದಂದು 10 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,21,175 ಕ್ಕೆ ಏರಿಕೆ ಕಂಡಿದೆ. 152 ಸಕ್ರಿಯ ಪ್ರಕರಣಗಳ ಪೈಕಿ 8 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 4, ಕುಣಿಗಲ್ 1, ಮಧುಗಿರಿ 1, ಶಿರಾ 1, ತಿಪಟೂರು 2, ತುರುವೇಕೆರೆ 1 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿಗೆ ಒರ್ವ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!