7 ಮಂದಿಗೆ ಕೊರೊನಾ ಸೋಂಕು

353

Get real time updates directly on you device, subscribe now.

ತುಮಕೂರು: ಮಂಗಳವಾರದಂದು 7 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,21,216 ಕ್ಕೆ ಏರಿಕೆ ಕಂಡಿದೆ. 128 ಸಕ್ರಿಯ ಪ್ರಕರಣಗಳ ಪೈಕಿ 13 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 3, ಚಿ.ನಾ.ಹಳ್ಳಿ 1, ಕೊರಟಗೆರೆ 1, ಮಧುಗಿರಿ 1, ಪಾವಗಡ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!