43 ಮಂದಿಗೆ ಕೊರೊನಾ ಸೋಂಕು

1,345

Get real time updates directly on you device, subscribe now.

ತುಮಕೂರು: ಬುಧವಾರದಂದು 43 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,21,421 ಕ್ಕೆ ಏರಿಕೆ ಕಂಡಿದೆ. 111 ಸಕ್ರಿಯ ಪ್ರಕರಣಗಳ ಪೈಕಿ 8 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 27, ಚಿ.ನಾ. ಹಳ್ಳಿ 3, ಕೊರಟಗೆರೆ 3, ಮಧುಗಿರಿ 3, ಪಾವಗಡ 1, ತಿಪಟೂರು 6 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!