20 ಮಂದಿಗೆ ಕೊರೊನಾ ಸೋಂಕು

923

Get real time updates directly on you device, subscribe now.

ತುಮಕೂರು: ಗುರುವಾರದಂದು 20 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,21,441 ಕ್ಕೆ ಏರಿಕೆ ಕಂಡಿದೆ. 126 ಸಕ್ರಿಯ ಪ್ರಕರಣಗಳ ಪೈಕಿ 4 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 8, ಚಿ.ನಾ. ಹಳ್ಳಿ 3, ಮಧುಗಿರಿ 1, ತಿಪಟೂರು 3, ತುರುವೇಕೆರೆ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!