53 ಮಂದಿಗೆ ಕೊರೊನಾ ಸೋಂಕು

1,017

Get real time updates directly on you device, subscribe now.

ತುಮಕೂರು: ಶನಿವಾರದಂದು 53 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,21,590 ಕ್ಕೆ ಏರಿಕೆ ಕಂಡಿದೆ. 260 ಸಕ್ರಿಯ ಪ್ರಕರಣಗಳ ಪೈಕಿ 7 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 16, ಚಿ.ನಾ. ಹಳ್ಳಿ 2, ಗುಬ್ಬಿ 4, ಕೊರಟಗೆರೆ 15, ಕುಣಿಗಲ್ 3, ಮಧುಗಿರಿ 2, ಪಾವಗಡ 3, ತಿಪಟೂರು 5, ತುರುವೇಕೆರೆ 3 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!