139 ಮಂದಿಗೆ ಕೊರೊನಾ ಸೋಂಕು

1,209

Get real time updates directly on you device, subscribe now.

ತುಮಕೂರು: ಸೋಮವಾರದಂದು 139 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,21,919 ಕ್ಕೆ ಏರಿಕೆ ಕಂಡಿದೆ. 571 ಸಕ್ರಿಯ ಪ್ರಕರಣಗಳ ಪೈಕಿ 9 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 81, ಚಿ.ನಾ. ಹಳ್ಳಿ 5, ಗುಬ್ಬಿ 13, ಕೊರಟಗೆರೆ 14, ಮಧುಗಿರಿ 9, ಪಾವಗಡ 3, ಶಿರಾ 9, ತಿಪಟೂರು 1, ತುರುವೇಕೆರೆ 4 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!