ಕಾರು ಡಿಕ್ಕಿ- ಬೈಕ್‌ ಸವಾರ ಸಾವು

209

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಅಮೃತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 75 ರ ಅಗ್ರಹಾರ ಗೇಟ್‌ಬಳಿ ಕಾರು, ಬೈಕ್‌ ನಡುವೆ ಅಪಘಾತ ನಡೆದು ಬೈಕ್‌ ಸವಾರ ವೀರಣ್ಣ (53)ಎಂಬಾತ ಮೃತಪಟ್ಟಿದ್ದಾನೆ.
ಅಮೃತೂರು ಪೊಲೀಸರು ಪ್ರಕರಣ ದಾಖಲಿದ್ದಾರೆ.

Get real time updates directly on you device, subscribe now.

Comments are closed.

error: Content is protected !!