594 ಮಂದಿಗೆ ಕೊರೊನಾ ಸೋಂಕು

3D illustration
1,193

Get real time updates directly on you device, subscribe now.

ತುಮಕೂರು: ಬುಧವಾರದಂದು 594 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,845 ಕ್ಕೆ ಏರಿಕೆ ಕಂಡಿದೆ. 1472 ಸಕ್ರಿಯ ಪ್ರಕರಣಗಳ ಪೈಕಿ 10 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 288, ಚಿ.ನಾ. ಹಳ್ಳಿ 15, ಗುಬ್ಬಿ 25, ಕೊರಟಗೆರೆ 47, ಕುಣಿಗಲ್ 25, ಮಧುಗಿರಿ 5, ಪಾವಗಡ 34, ಶಿರಾ 72, ತಿಪಟೂರು 61, ತುರುವೇಕೆರೆ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!