1731 ಮಂದಿಗೆ ಕೊರೊನಾ ಸೋಂಕು

289

Get real time updates directly on you device, subscribe now.

ತುಮಕೂರು: ಮಂಗಳವಾರದಂದು 1731 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,29,765 ಕ್ಕೆ ಏರಿಕೆ ಕಂಡಿದೆ. 7960 ಸಕ್ರಿಯ ಪ್ರಕರಣಗಳ ಪೈಕಿ 148 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 484, ಚಿ.ನಾ. ಹಳ್ಳಿ 60, ಗುಬ್ಬಿ 107, ಕೊರಟಗೆರೆ 164, ಕುಣಿಗಲ್ 186, ಮಧುಗಿರಿ 144, ಪಾವಗಡ 174, ಶಿರಾ 159, ತಿಪಟೂರು 200, ತುರುವೇಕೆರೆ 53 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 2 ಸಾವು
ತುಮಕೂರು:
ತಾಲೂಕಿನ (90) ವರ್ಷದ ವ್ಯಕ್ತಿ
ಮಧುಗಿರಿ: ತಾಲೂಕಿನ (58) ವರ್ಷದ ವ್ಯಕ್ತಿ
ಇಂದು ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!