1804 ಮಂದಿಗೆ ಕೊರೊನಾ ಸೋಂಕು

1,187

Get real time updates directly on you device, subscribe now.

ತುಮಕೂರು: ಬುಧವಾರದಂದು 1804 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,31,569 ಕ್ಕೆ ಏರಿಕೆ ಕಂಡಿದೆ. 9505 ಸಕ್ರಿಯ ಪ್ರಕರಣಗಳ ಪೈಕಿ 258 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 651, ಚಿ.ನಾ. ಹಳ್ಳಿ 98, ಗುಬ್ಬಿ 75, ಕೊರಟಗೆರೆ 135, ಕುಣಿಗಲ್ 62, ಮಧುಗಿರಿ 184, ಪಾವಗಡ 168, ಶಿರಾ 166, ತಿಪಟೂರು 195, ತುರುವೇಕೆರೆ 70 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ಕೊರಟಗೆರೆ:
ತಾಲೂಕಿನ (60) ವರ್ಷದ ಮಹಿಳೆ
ಇಂದು ಒರ್ವ ಮಹಿಳೆ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!