2026 ಮಂದಿಗೆ ಕೊರೊನಾ ಸೋಂಕು

695

Get real time updates directly on you device, subscribe now.

ತುಮಕೂರು: ಮಂಗಳವಾರದಂದು 2926 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,45,578 ಕ್ಕೆ ಏರಿಕೆ ಕಂಡಿದೆ. 16,390 ಸಕ್ರಿಯ ಪ್ರಕರಣಗಳಲ್ಲಿ 772 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 1064, ಚಿ.ನಾ. ಹಳ್ಳಿ 98, ಗುಬ್ಬಿ 64, ಕೊರಟಗೆರೆ 73, ಕುಣಿಗಲ್ 95, ಮಧುಗಿರಿ 107, ಪಾವಗಡ 105, ಶಿರಾ 128, ತಿಪಟೂರು 170, ತುರುವೇಕೆರೆ 122 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 2 ಸಾವು
ಕೊರಟಗೆರೆ:
ತಾಲೂಕಿನ ಮಹಿಳೆ (65)
ಶಿರಾ: ತಾಲೂಕಿನ ವ್ಯಕ್ತಿ (50)
ಇಬ್ಬರು ಮೃತಪಟ್ಟದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!