2,645 ಮಂದಿಗೆ ಕೊರೊನಾ ಸೋಂಕು

570

Get real time updates directly on you device, subscribe now.

ತುಮಕೂರು: ಬುಧವಾರದಂದು 2645 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,48,223 ಕ್ಕೆ ಏರಿಕೆ ಕಂಡಿದೆ. 15,042 ಸಕ್ರಿಯ ಪ್ರಕರಣಗಳಲ್ಲಿ 3,985 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 1572, ಚಿ.ನಾ. ಹಳ್ಳಿ 94, ಗುಬ್ಬಿ 184, ಕೊರಟಗೆರೆ 87, ಕುಣಿಗಲ್ 122, ಮಧುಗಿರಿ 91, ಪಾವಗಡ 163, ಶಿರಾ 186, ತಿಪಟೂರು 89, ತುರುವೇಕೆರೆ 57 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!