1090 ಮಂದಿಗೆ ಕೊರೊನಾ ಸೋಂಕು

198

Get real time updates directly on you device, subscribe now.

ತುಮಕೂರು: ಸೋಮವಾರದಂದು 1090 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,54,569 ಕ್ಕೆ ಏರಿಕೆ ಕಂಡಿದೆ. 9,171 ಸಕ್ರಿಯ ಪ್ರಕರಣಗಳಲ್ಲಿ 1,746 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 570, ಚಿ.ನಾ. ಹಳ್ಳಿ 120, ಗುಬ್ಬಿ 75, ಕೊರಟಗೆರೆ 29, ಕುಣಿಗಲ್ 31, ಮಧುಗಿರಿ 17, ಪಾವಗಡ 34, ಶಿರಾ 34, ತಿಪಟೂರು 64, ತುರುವೇಕೆರೆ 116 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ಶಿರಾ:
ತಾಲ್ಲೂಕಿನ ವ್ಯಕ್ತಿ (75)
ಒರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!