573 ಮಂದಿಗೆ ಕೊರೊನಾ ಸೋಂಕು

Coronavirus virus outbreak and coronaviruses influenza background as dangerous flu strain cases as a pandemic medical health risk concept with disease cells as a 3D render
390

Get real time updates directly on you device, subscribe now.

ತುಮಕೂರು: ಮಂಗಳವಾರದಂದು 573 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,55,142 ಕ್ಕೆ ಏರಿಕೆ ಕಂಡಿದೆ. 8,350 ಸಕ್ರಿಯ ಪ್ರಕರಣಗಳಲ್ಲಿ 1,393 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 170, ಚಿ.ನಾ. ಹಳ್ಳಿ 76, ಗುಬ್ಬಿ 66, ಕೊರಟಗೆರೆ 22, ಕುಣಿಗಲ್ 22, ಮಧುಗಿರಿ 56, ಪಾವಗಡ 28, ಶಿರಾ 32, ತಿಪಟೂರು 41, ತುರುವೇಕೆರೆ 60 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ತುಮಕೂರು:
ತಾಲ್ಲೂಕಿನ ವ್ಯಕ್ತಿ (88)
ಒರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!