ಕೋವಿಡ್ ಸೋಂಕಿಗೆ 5 ಬಲಿ

763 ಮಂದಿಗೆ ಕೊರೊನಾ ಸೋಂಕು

803

Get real time updates directly on you device, subscribe now.

ತುಮಕೂರು: ಬುಧವಾರದಂದು 763 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,55,904 ಕ್ಕೆ ಏರಿಕೆ ಕಂಡಿದೆ. 7,235 ಸಕ್ರಿಯ ಪ್ರಕರಣಗಳಲ್ಲಿ 1,872 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 237, ಚಿ.ನಾ. ಹಳ್ಳಿ 40, ಗುಬ್ಬಿ 69, ಕೊರಟಗೆರೆ 11, ಕುಣಿಗಲ್ 53, ಮಧುಗಿರಿ 41, ಪಾವಗಡ 32, ಶಿರಾ 82, ತಿಪಟೂರು 95, ತುರುವೇಕೆರೆ 102 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 5 ಸಾವು
ತುಮಕೂರು:
ತಾಲ್ಲೂಕಿನ ವ್ಯಕ್ತಿ (65)
ತುಮಕೂರು: ತಾಲ್ಲೂಕಿನ ವ್ಯಕ್ತಿ (75)
ತುಮಕೂರು: ತಾಲ್ಲೂಕಿನ ಮಹಿಳೆ (69)
ತುಮಕೂರು: ತಾಲ್ಲೂಕಿನ ವ್ಯಕ್ತಿ (65)
ತುಮಕೂರು: ತಾಲ್ಲೂಕಿನ ವ್ಯಕ್ತಿ (80)
ಐದು ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!