ಕೋವಿಡ್ ಸೋಂಕಿಗೆ 2 ಬಲಿ

572 ಮಂದಿಗೆ ಕೊರೊನಾ ಸೋಂಕು

285

Get real time updates directly on you device, subscribe now.

ತುಮಕೂರು: ಗುರುವಾರದಂದು 572 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,56,476ಕ್ಕೆ ಏರಿಕೆ ಕಂಡಿದೆ. 6,670 ಸಕ್ರಿಯ ಪ್ರಕರಣಗಳಲ್ಲಿ 1,135 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 92, ಚಿ.ನಾ. ಹಳ್ಳಿ 63, ಗುಬ್ಬಿ 90, ಕೊರಟಗೆರೆ 14, ಕುಣಿಗಲ್ 30, ಮಧುಗಿರಿ 39, ಪಾವಗಡ 30, ಶಿರಾ 83, ತಿಪಟೂರು 50, ತುರುವೇಕೆರೆ 81 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 2 ಸಾವು
ತುಮಕೂರು:
ತಾಲ್ಲೂಕಿನ ಮಹಿಳೆ (68)
ಗುಬ್ಬಿ: ತಾಲ್ಲೂಕಿನ ವ್ಯಕ್ತಿ (80)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!