ಸೋಂಕಿಗೆ 4 ಸಾವು

210 ಮಂದಿಗೆ ಕೊರೊನಾ ಸೋಂಕು

371

Get real time updates directly on you device, subscribe now.

ತುಮಕೂರು: ಸೋಮವಾರದಂದು 210 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,53,000 ಕ್ಕೆ ಏರಿಕೆ ಕಂಡಿದೆ. 3816 ಸಕ್ರಿಯ ಪ್ರಕರಣಗಳಲ್ಲಿ 833 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 34, ಚಿ.ನಾ. ಹಳ್ಳಿ 17, ಗುಬ್ಬಿ 7, ಕೊರಟಗೆರೆ 18, ಕುಣಿಗಲ್ 45, ಮಧುಗಿರಿ 51, ಪಾವಗಡ 28, ತಿಪಟೂರು 4, ತುರುವೇಕೆರೆ 6 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 4 ಸಾವು
ತುಮಕೂರು:
ತಾಲ್ಲೂಕಿನ ಮಹಿಳೆ (89)
ಮಧುಗಿರಿ; ತಾಲ್ಲೂಕಿನ ಮಹಿಳೆ (80)
ಗುಬ್ಬಿ: ತಾಲ್ಲೂಕಿನ ವ್ಯಕ್ತಿ (78)
ಮಧುಗಿರಿ: ತಾಲ್ಲೂಕಿನ ವ್ಯಕ್ತಿ (63)
ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!