ಸೋಂಕಿಗೆ 4 ಸಾವು

234 ಮಂದಿಗೆ ಕೊರೊನಾ ಸೋಂಕು

324

Get real time updates directly on you device, subscribe now.

ತುಮಕೂರು: ಗುರುವಾರದಂದು 234 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,58,799 ಕ್ಕೆ ಏರಿಕೆ ಕಂಡಿದೆ. 2698 ಸಕ್ರಿಯ ಪ್ರಕರಣಗಳಲ್ಲಿ 773 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 18, ಚಿ.ನಾ. ಹಳ್ಳಿ 13, ಗುಬ್ಬಿ 15, ಕೊರಟಗೆರೆ 10, ಕುಣಿಗಲ್ 18, ಮಧುಗಿರಿ 83, ಪಾವಗಡ 4, ಶಿರಾ 39, ತಿಪಟೂರು 13, ತುರುವೇಕೆರೆ 21 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 4 ಸಾವು
ತುರುವೇಕೆರೆ:
ತಾಲ್ಲೂಕಿನ ವ್ಯಕ್ತಿ (42)
ಮಧುಗಿರಿ: ತಾಲ್ಲೂಕಿನ ವ್ಯಕ್ತಿ (64)
ಕುಣಿಗಲ್: ತಾಲ್ಲೂಕಿನ ವ್ಯಕ್ತಿ (70)
ಕುಣಿಗಲ್: ತಾಲ್ಲೂಕಿನ ಮಹಿಳೆ (74)
ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!