194 ಮಂದಿಗೆ ಕೊರೊನಾ ಸೋಂಕು

290

Get real time updates directly on you device, subscribe now.

ತುಮಕೂರು: ಶುಕ್ರವಾರದಂದು 194 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,58,993 ಕ್ಕೆ ಏರಿಕೆ ಕಂಡಿದೆ. 2536 ಸಕ್ರಿಯ ಪ್ರಕರಣಗಳಲ್ಲಿ 353 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 72, ಚಿ.ನಾ. ಹಳ್ಳಿ 34, ಗುಬ್ಬಿ 12, ಕೊರಟಗೆರೆ 3, ಕುಣಿಗಲ್ 17, ಮಧುಗಿರಿ 5, ಪಾವಗಡ 2, ಶಿರಾ 28, ತಿಪಟೂರು 8, ತುರುವೇಕೆರೆ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 3 ಸಾವು
ಚಿ.ನಾ. ಹಳ್ಳಿ: ತಾಲ್ಲೂಕಿನ ವ್ಯಕ್ತಿ (70)
ತುಮಕೂರು: ತಾಲ್ಲೂಕಿನ ಮಹಿಳೆ (63)
ತುಮಕೂರು: ತಾಲ್ಲೂಕಿನ ವ್ಯಕ್ತಿ (80)
ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!