37 ಮಂದಿಗೆ ಕೊರೊನಾ ಸೋಂಕು

391

Get real time updates directly on you device, subscribe now.

ತುಮಕೂರು: ಸೋಮವಾರದಂದು 37 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,246 ಕ್ಕೆ ಏರಿಕೆ ಕಂಡಿದೆ. 1565 ಸಕ್ರಿಯ ಪ್ರಕರಣಗಳಲ್ಲಿ 259 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 5, ಚಿ.ನಾ. ಹಳ್ಳಿ 5, ಗುಬ್ಬಿ 4, ಕೊರಟಗೆರೆ 3, ಕುಣಿಗಲ್ 3, ಮಧುಗಿರಿ 6, ಪಾವಗಡ 1, ಶಿರಾ 5, ತಿಪಟೂರು 4, ತುರುವೇಕೆರೆ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಸೋಂಕಿಗೆ 2 ಸಾವು
ಗುಬ್ಬಿ: ತಾಲ್ಲೂಕಿನ ವ್ಯಕ್ತಿ (80)
ತುಮಕೂರು: ತಾಲ್ಲೂಕಿನ ಮಹಿಳೆ (65)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!