75

Get real time updates directly on you device, subscribe now.

48 ಮಂದಿಗೆ ಕೊರೊನಾ ಸೋಂಕು
ತುಮಕೂರು: ಮಂಗಳವಾರದಂದು 48 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,294 ಕ್ಕೆ ಏರಿಕೆ ಕಂಡಿದೆ. 1406 ಸಕ್ರಿಯ ಪ್ರಕರಣಗಳಲ್ಲಿ 206 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 4, ಚಿ.ನಾ. ಹಳ್ಳಿ 3, ಗುಬ್ಬಿ 6, ಕೊರಟಗೆರೆ 6, ಮಧುಗಿರಿ 4, ಪಾವಗಡ 3, ಶಿರಾ 5, ತಿಪಟೂರು 7, ತುರುವೇಕೆರೆ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ತುಮಕೂರು:
ತಾಲ್ಲೂಕಿನ ಮಹಿಳೆ (78)
ಒರ್ವ ಮಹಿಳೆ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!