ಅಪಘಾತದಲ್ಲಿ ವ್ಯಕ್ತಿ ಸಾವು

452

Get real time updates directly on you device, subscribe now.

ಕುಣಿಗಲ್‌: ಬೈಕ್‌ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಬೈಕ್‌ನಲ್ಲಿದ್ದ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟ ಘಟನೆ ಹುಲಿಯೂರುದುರ್ಗ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಜೇಂದ್ರಪುರ ಸಮೀಪ ನಡೆದಿದೆ.

ಮೃತನನ್ನು ಹೊನ್ನೇಗೌಡನ ದೊಡ್ಡಿಯ ವಾಸಿ ಹೊನ್ನೇಗೌಡ (40)ಎಂದು ಗುರುತಿಸಲಾಗಿದ್ದು ಇತ ಹುಲಿಯುರುದುರ್ಗಕ್ಕೆ ಬರುವಾಗ ಎದುರಿಗೆ ಬಂದ ಕಾರು ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!