34 ಮಂದಿಗೆ ಕೊರೊನಾ ಸೋಂಕು

180

Get real time updates directly on you device, subscribe now.

ತುಮಕೂರು: ಶನಿವಾರದಂದು 34 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,528 ಕ್ಕೆ ಏರಿಕೆ ಕಂಡಿದೆ. 659 ಸಕ್ರಿಯ ಪ್ರಕರಣಗಳಲ್ಲಿ 120 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 4, ಚಿ.ನಾ. ಹಳ್ಳಿ 4, ಗುಬ್ಬಿ 2, ಕುಣಿಗಲ್ 5, ಮಧುಗಿರಿ 5, ಪಾವಗಡ 4, ಶಿರಾ 4, ತಿಪಟೂರು 2, ತುರುವೇಕೆರೆ 4 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಸೋಂಕಿಗೆ 1 ಸಾವು
ಪಾವಗಡ:
ತಾಲ್ಲೂಕಿನ ವ್ಯಕ್ತಿ (74)
ಒರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!