20 ಮಂದಿಗೆ ಕೊರೊನಾ ಸೋಂಕು

319

Get real time updates directly on you device, subscribe now.

ತುಮಕೂರು: ಸೋಮವಾರದಂದು 20 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,642 ಕ್ಕೆ ಏರಿಕೆ ಕಂಡಿದೆ. 621 ಸಕ್ರಿಯ ಪ್ರಕರಣಗಳಲ್ಲಿ 52 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 5, ಚಿ.ನಾ. ಹಳ್ಳಿ 1, ಕೊರಟಗೆರೆ 6, ಕುಣಿಗಲ್ 1, ಮಧುಗಿರಿ 1, ಪಾವಗಡ 1, ಶಿರಾ 4, ತಿಪಟೂರು 1 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!