20 ಮಂದಿಗೆ ಕೊರೊನಾ ಸೋಂಕು

3D illustration
174

Get real time updates directly on you device, subscribe now.

ತುಮಕೂರು: ಸೋಮವಾರದಂದು 20 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,662 ಕ್ಕೆ ಏರಿಕೆ ಕಂಡಿದೆ. 598 ಸಕ್ರಿಯ ಪ್ರಕರಣಗಳಲ್ಲಿ 42 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 2, ಚಿ.ನಾ. ಹಳ್ಳಿ 1, ಗುಬ್ಬಿ 1, ಕೊರಟಗೆರೆ 1, ಕುಣಿಗಲ್ 1, ಮಧುಗಿರಿ 2, ಶಿರಾ 5, ತಿಪಟೂರು 5, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ತಿಪಟೂರು:
ತಾಲ್ಲೂಕಿನ ಮಹಿಳೆ (23)
ಒರ್ವ ಮಹಿಳೆ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!