20 ಮಂದಿಗೆ ಕೊರೊನಾ ಸೋಂಕು

200

Get real time updates directly on you device, subscribe now.

ತುಮಕೂರು: ಬುಧವಾರದಂದು 20 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,682 ಕ್ಕೆ ಏರಿಕೆ ಕಂಡಿದೆ. 523 ಸಕ್ರಿಯ ಪ್ರಕರಣಗಳಲ್ಲಿ 95 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 4, ಗುಬ್ಬಿ 1, ಕುಣಿಗಲ್ 6, ಮಧುಗಿರಿ 2, ಪಾವಗಡ 1, ಶಿರಾ 2, ತಿಪಟೂರು 2, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!