15 ಮಂದಿಗೆ ಕೊರೊನಾ ಸೋಂಕು

170

Get real time updates directly on you device, subscribe now.

ತುಮಕೂರು: ಶುಕ್ರವಾರದಂದು 15 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,705 ಕ್ಕೆ ಏರಿಕೆ ಕಂಡಿದೆ. 411 ಸಕ್ರಿಯ ಪ್ರಕರಣಗಳಲ್ಲಿ 53 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 5, ಚಿಕ್ಕನಾಯಕನ ಹಳ್ಳಿ 3, ಕುಣಿಗಲ್ 1, ಶಿರಾ 3, ತಿಪಟೂರು 1, ತುರುವೇಕೆರೆ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ಶಿರಾ:
ತಾಲ್ಲೂಕಿನ ವ್ಯಕ್ತಿ (75)
ಒರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!