8 ಮಂದಿಗೆ ಕೊರೊನಾ ಸೋಂಕು

235

Get real time updates directly on you device, subscribe now.

ತುಮಕೂರು: ಶನಿವಾರದಂದು 8 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,714 ಕ್ಕೆ ಏರಿಕೆ ಕಂಡಿದೆ. 378 ಸಕ್ರಿಯ ಪ್ರಕರಣಗಳಲ್ಲಿ 42 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲೂಕಿನಲ್ಲಿ 1, ಚಿಕ್ಕನಾಯಕನ ಹಳ್ಳಿ 2, ಕುಣಿಗಲ್ 1, ಶಿರಾ 1, ತಿಪಟೂರು 1, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!