ಮದ್ಯ ದಾಸ್ತಾನು: ಬಂಧನ

115

Get real time updates directly on you device, subscribe now.

ತುಮಕೂರು: ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಆರೋಪದ ಮೇಲೆ ನಗರದ ನೃಪತುಂಗ ಬಡಾವಣೆಯ ಜೆ.ಅಜಯ್‌‌ (36) ಎಂಬುವವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮದ್ಯದ ಕಂಪನಿ ಯೊಂದರಲ್ಲಿ ಮಾರಾಟ ಮತ್ತು ವಿತರಣೆ ವಿಭಾಗದಲ್ಲಿ ಕೆಲಸ ಮಾಡುತ್ತಿ ದ್ದರು. ಇವರಿಂದ ರೂ.58,000 ಮೌಲ್ಯದ 54 ಲೀಟರ್ ಮದ್ಯ ವಶಪಡಿಸಿ ಕೊಳ್ಳಲಾಗಿದೆ. ಪಿಎಸ್‌ಐ ಪಿ.ಎನ್.ಶೇಷಾದ್ರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!