12 ಮಂದಿಗೆ ಕೊರೊನಾ ಸೋಂಕು

150

Get real time updates directly on you device, subscribe now.

ತುಮಕೂರು: ಗುರುವಾರದಂದು 12 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,59,760 ಕ್ಕೆ ಏರಿಕೆ ಕಂಡಿದೆ. 69 ಸಕ್ರಿಯ ಪ್ರಕರಣಗಳಲ್ಲಿ 24 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲೂಕಿನಲ್ಲಿ 6, ಚಿ.ನಾ ಹಳ್ಳಿ 2, ಗುಬ್ಬಿ 1, ಕುಣಿಗಲ್ 1, ಶಿರಾ 1, ತಿಪಟೂರು 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ತುಮಕೂರು:
ತಾಲ್ಲೂಕಿನ ವ್ಯಕ್ತಿ (60)
ಒರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!