ಶಿಕ್ಷಕಿ ಅಮಾನತು

239

Get real time updates directly on you device, subscribe now.

ಕುಣಿಗಲ್‌: ಶಾಲಾ ಕರ್ತವ್ಯ ಅಸಮರ್ಪಕ ನಿರ್ವಹಣೆ ಹಾಗೂ ಅನಧಿಕೃತ ಗೈರಾಗಿದ್ದ ಶಿಕ್ಷಕಿಯೊಬ್ಬರನ್ನು ಬಿಇಒ ಅಮಾನತು ಮಾಡಿರುವ ಘಟನೆ ನಡೆದಿದೆ.

ತಾಲೂಕಿನ ಲಾಳಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಮಂಜುಳಾ ಅಮಾನತಾಗಿದ್ದಾರೆ, ಸದರಿ ಶಿಕ್ಷಕಿ ಶಾಲಾ ದಾಖಲೆಗಳನ್ನು ಸಮರ್ಪವಾಗಿ ನಿರ್ಹಿಸಿಲ್ಲ, ಮಕ್ಕಳ ಹೆಸರು ನಮೂದು ಮಾಡದೆ ಎ ಗ್ರೇಡ್‌ ನೀಡಿದ್ದು, ನಾಲ್ಕು, ಐದನೆ ತರಗತಿ ಮಕ್ಕಳು ಆಂಗ್ಲ ಭಾಷೆ ತಪ್ಪಾಗಿ ಬರೆದಿದ್ದರೂ ಎ ಗ್ರೇಡ್‌ ನೀಡಿ ನಗದು ಪುಸ್ತಕ ಮನೆಗೆ ಕೊಂಡೊಯ್ದಿರುವುದು ಸೇರಿದಂತೆ 2022 ರ ಜನವರಿ 1 ರಿಂದ ಮಾರ್ಚ್‌ 9ರ ವರೆಗೆ ಅನಧಿಕೃತ ಗೈರು ಹಾಜರಿ ಹಿನ್ನೆಲೆಯಲ್ಲಿ ಬಿಇಒ ತಿಮ್ಮರಾಜಯ್ಯ ಶಿಕ್ಷಣ ಸಂಯೋಜಕರು ನೀಡಿದ ವರದಿ ಆಧರಿಸಿ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!