ಸಿಎಂ ಪರಿಹಾರ ನಿಧಿಗೆ ಗೆಳೆಯರ ಬಳಗದ ಗೋವಿಂದರಾಜು ನೆರವು

138

Get real time updates directly on you device, subscribe now.

ಜಿಲ್ಲಾ ಗೆಳೆಯರ ಬಳಗದ ವತಿಯಿಂದ ಕೋವಿಡ್-19 ಪರಿಹಾರ ನಿಧಿಗೆ 50 ಸಾವಿರ ರೂ.ಗಳನ್ನು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರ ಮೂಲಕ ನೀಡಲಾತು. ಬಳದ ಜಿಲ್ಲಾಧ್ಯಕ್ಷ ಗೋವಿಂದರಾಜು, ಮೇಯರ್ ಫರಿದಾ ಬೇಗಂ, ಪಾಲಿಕೆ ಸದಸ್ಯ ಮಂಜಣ್ಣ, ಶ್ರೀನಿವಾಸ್, ಲಕ್ಷ್ಮಿನರಸಿಂಹರಾಜು, ಶಶಿಕಲಾ ಗಂಗಹನುಮಯ್ಯ ಮತ್ತಿತರರು ಇದ್ದರು.
ತುಮಕೂರು. ನೊಂದವರಿಗೆ ನೆರವಾಗುತ್ತಾ, ಬಡವರಿಗೆ ಸಹಾಯಹಸ್ತ ಚಾಚುತ್ತಾ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿ ಸಾಧನೆಗೆ ಪ್ರೇರಿಪಿಸುವ ಗುಣ ಗೋವಿಂದರಾಜು ಅವರದ್ದು. ಉತ್ತಮ ಕಾರ್ಯವಾಗುತ್ತೇ ಅಂದ್ರೆ ನನ್ನ ಬೆಂಬಲ ಇರುತ್ತೆ, ಸಮಾಜಮುಖಿ ಕೆಲಸವಾಗುತ್ತೆ ಅಂದ್ರೆ ನಾನು ನಿಮ್ಮೊಳಗೊಬ್ಬನಾಗಿ ದುಡಿಯುತ್ತೇನೆ ಎಂಬ ಭಾವನಾಜೀವಿ ಗೋವಿಂದರಾಜು. ನಗರದ ಜನತೆಗೆ ನನ್ನದೂ ಪುಟ್ಟ ಸೇವೆ ಇರಲಿ, ಜನರು ನೀರಿಗಾಗಿ ಪರದಾಡುವುದು ಬೇಡ ಎಂಬ ಉದ್ದೇಶದಿಂದ ಗೋವಿಂದರಾಜು ಅವರು ಯಾವುದೇ ಹಣ ಪಡೆಯದೆ ಜನರ ಮನೆ ಬಾಗಿಲಿಗೆ ನೀರು ಒದಗಿಸಿದ ಭಗೀರಥ. ಭರ್ತಿ 12 ವರ್ಷಗಳಿಂದ ಸದ್ದಿಲ್ಲದೆ ಅವರು ಕಾಯಕ ಮಾಡಿಕೊಂಡು ಬಂದಿದ್ದಾರೆ. ಅವರ ಈ ಕಾರ್ಯಕ್ಕೆ ಜನರ ಮೆಚ್ಚುಗೆಯೂ ಸಿಕ್ಕಿದೆ.
ಪ್ರಸ್ತುತ ಜಿಲ್ಲಾ ಗೆಳೆಯರ ಬಳಗದ ವತಿಯಿಂದ ಕೋವಿಡ್-19 ಪರಿಹಾರ ನಿಧಿಗೆ 50 ಸಾವಿರ ರೂ.ಗಳನ್ನು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರ ಮೂಲಕ ನೀಡಲಾತು. ಬಳದ ಜಿಲ್ಲಾಧ್ಯಕ್ಷ ಗೋವಿಂದರಾಜು, ಮೇಯರ್ ಫರಿದಾ ಬೇಗಂ, ಪಾಲಿಕೆ ಸದಸ್ಯ ಮಂಜಣ್ಣ, ಶ್ರೀನಿವಾಸ್, ಲಕ್ಷ್ಮಿನರಸಿಂಹರಾಜು, ಶಶಿಕಲಾ ಗಂಗಹನುಮಯ್ಯ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!