ಸಿಡಿಲಿಗೆ ಮಹಿಳೆ ಬಲಿ

The dead woman's body. Focus on hand
502

Get real time updates directly on you device, subscribe now.

ಕುಣಿಗಲ್: ತಾಲ್ಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಭೂದಾನಹಳ್ಳಿ ಗ್ರಾಮದ ಲಕ್ಕಮ್ಮ (65) ದನ ಮೇಯಿಸಿಕೊಂಡು ವಾಪಸ್ ಬರುವಾಗ ಮಳೆ ಬಂದ ಕಾರಣ ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಗ್ರಾಮಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!