ಗಾಂಜಾ ಮಾರಾಟ- ಇಬ್ಬರ ಬಂಧನ

275

Get real time updates directly on you device, subscribe now.

ಕುಣಿಗಲ್: ಅಪ್ರಾಪ್ತರ ಮೂಲಕ ಗಾಂಜಾ ಮಾರಾಟ ಮಾಡಿಸುತ್ತಿದ್ದ ಜಾಲ ಬೇಧಿಸಿದ ಹುಲಿಯೂರು ದುರ್ಗ ಪೊಲೀಸರು ಒಬ್ಬ ಅಪ್ರಾಪ್ತ ಸೇರಿದಂತೆ ಜಾಲದ ಮುಖ್ಯಸ್ಥನನ್ನು ಬಂಧಿಸಿದ್ದಾರೆ.

ದೊರೆತ ಖಚಿತ ಮಾಹಿತಿ ಮೇರೆಗೆ ಹುಲಿಯೂರು ದುರ್ಗದ ಬೊಮ್ಮೇನಹಳ್ಳಿ ಗೇಟ್ ಬಳಿ ಅಮೃತ್ತೂರು ಸಿಪಿಐ ಅರುಣ್ ಸೋಲಂಕಿ, ಹುಲಿಯೂರುದುರ್ಗ ಠಾಣೆ ಪಿಎಸ್ಐ ಚೇತನ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮಾದಪ್ಪನಹಳ್ಳಿಯ ನಾಗೇಶ್ ಎಂಬಾತನನ್ನು ವಶಕ್ಕೆ ಪಡೆದು 710 ಗ್ರಾಂ ಗಾಂಜಾ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!