ಬೋನಿಗೆ ಬಿದ್ದಿ ಚಿರತೆ

153

Get real time updates directly on you device, subscribe now.


ಕುಣಿಗಲ್: ತಾಲ್ಲೂಕು ಅಮೃತೂರು ಹೋಬಳಿ ಚಿಕ್ಕರ್ಜುನಹಳ್ಳಿ ಗ್ರಾಮದ ಶಾಂತಮ್ಮ ಅವರ ತೋಟದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು 3- 4 ವರ್ಷದ ಒಂದು ಗಂಡು ಚಿರತೆ ಶನಿವಾರ ಮಧ್ಯಾಹ್ನ ಬೋನಿಗೆ ಬಿದ್ದಿದೆ. ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರ್ ಹಾಗೂ ಸಿಬ್ಬಂದಿ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.

Get real time updates directly on you device, subscribe now.

Comments are closed.

error: Content is protected !!