Browsing Tag

#Tumkauvarthe

ದೇವರನ್ನು ರೇಗಿಸಿ ಚಾಟಿ ಏಟು ತಿನ್ನುವುದೇ ಮಜಾ!

ಗುಬ್ಬಿ: ಭಕ್ತರ ಹರಕೆ ಈಡೇರಿಕೆಗೆ ಜಾಲಿ ಮುಳ್ಳಿನ ಗದ್ದುಗೆಯಲ್ಲಿ ಮಲಗುವ ರಾಮಪ್ಪ ದೇವರು ಸಾವಿರಾರು ಭಕ್ತರ ಆರಾಧ್ಯ ದೈವವಾಗಿದೆ. ಗುಬ್ಬಿ ತಾಲೂಕಿನ ಕಸಬ ಹೋಬಳಿ…
Read More...

ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ: ಲಕ್ಷ್ಮಿಕಾಂತ್

ಪಟ್ಟನಾಯಕನ ಹಳ್ಳಿ: ಪಟ್ಟನಾಯಕನ ಹಳ್ಳಿ ಗ್ರಾಮದ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠ ಮತ್ತು ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಮಠ ಬಿಟ್ಟು ಕೊಡಲಿ, ಉಚ್ಛ…
Read More...

ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಲಿ: ಪರಂ

ತುಮಕೂರು: ಎಲ್ಲಾ ಕ್ಷೇತ್ರದಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಪೈಪೂಟಿ ಇದ್ದು, ಗುಣಮಟ್ಟದ ಚಿಕಿತ್ಸೆ ನೀಡಲು ವೈದ್ಯ ಸಮೂಹ ಮುಂದಾಗಬೇಕಿದೆ, ಈ ನಿಟ್ಟಿನಲ್ಲಿ ವೈದ್ಯಕೀಯ…
Read More...

ಕೃಷಿ ಪ್ರದೇಶಕ್ಕೆ ಚರಂಡಿ ನೀರು- ರೈತರ ಆಕ್ರೋಶ

ಕುಣಿಗಲ್: ಪಟ್ಟಣದ ವಿವಿಧ ವಾರ್ಡ್ಗಳಿಗೆ ಹೊಂದಿಕೊಂಡಂತೆ ಇರುವ ಹೇಮಾವತಿ ನಾಲಾ ವಲಯದ ಸ್ವತ್ತಾದ ಕುಣಿಗಲ್ ದೊಡ್ಡಕೆರೆಯ ಲಕ್ಷ್ಮೀದೇವಿ ಹಂತದ ಕಾಲುವೆಗೆ ಪುರಸಭೆ ಚರಂಡಿ…
Read More...

ಫೈನಾನ್ಸ್ ಕಿರುಕುಳ- ರೈತ ಆತ್ಮಹತ್ಯೆ

ಕೊರಟಗೆರೆ: ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಮನನೊಂದ ರೈತ ತಡರಾತ್ರಿ ತನ್ನ ಜಮೀನನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ…
Read More...

ಮಕ್ಕಳ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿ: ಶರ್ಮ

ತುಮಕೂರು: ಉತ್ತಮವಾಗಿ ಬದುಕಿ ವಿಕಾಸ ಹೊಂದಲು ಅಗತ್ಯವಿರುವ ಎಲ್ಲಾ ಮಕ್ಕಳ ಹಕ್ಕುಗಳನ್ನು ಸಮಾಜ ಪಾಲಿಸಬೇಕು, ರಕ್ಷಿಸಬೇಕು ಎಂದು ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ನ…
Read More...

ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ಪ್ರಿಂಟರ್ ಕಳವು

ಮಧುಗಿರಿ: ಇಲ್ಲಿನ ಪುರಸಭೆಯ ಕಚೇರಿಯ ಅಕೌಂಟ್ ಸೆಕ್ಷನ್ ನಲ್ಲಿದ್ದ ಕಂಪ್ಯೂಟರ್ನ ಪ್ರಿಂಟರ್ ಅನ್ನು ಶುಕ್ರವಾರ ಬೆಳಗಿನ ಜಾವ ಕಳ್ಳನೊಬ್ಬ ಕದ್ದುಯ್ದಿರುವ ಘಟನೆ ನಡೆದಿದೆ.…
Read More...

ಬೆಂಕಿ ಆಕಸ್ಮಿಕ- ವಾಸದ ಗುಡಿಸಲು ಭಸ್ಮ

ಹುಳಿಯಾರು: ಬೆಂಕಿ ಆಕಸ್ಮಿಕದಿಂದ ವಾಸದ ಗುಡಿಸಲು ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಹುಳಿಯಾರು ಸಮೀಪದ ಕಂದಿಕೆಕೆರೆ ಗ್ರಾಪಂ ವ್ಯಾಪ್ತಿಯ ಕೊಟ್ಟಿಗೇನ ಹಳ್ಳಿ…
Read More...
error: Content is protected !!