ಸಿಎಂ ಸಿದ್ದರಾಮಯ್ಯ ರಾಜಿನಾಮೆ ಕೊಡ್ಲಿ
ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ…
Read More...
Read More...
ಅಧಿಕಾರಿಗಳಿಂದ ದಾಳಿ- 11 ಟನ್ ರಸಗೊಬ್ಬರ ಜಪ್ತಿ
ತುಮಕೂರು: ನಗರದ ಮಧುಗಿರಿ ರಸ್ತೆಯಲ್ಲಿರುವ ಕರ್ನಾಟಕ ಆಗ್ರೋ ಕೆಮಿಕಲ್ಸ್ ಘಟಕದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳಿಂದ ಜೂನ್ 26 ರಂದು ನಡೆದ ದಾಳಿಯಲ್ಲಿ ಅನಧಿಕೃತವಾಗಿ…
Read More...
Read More...
ಕೋಳಿಫಾರಂ ಪರಿಶೀಲನೆ ನಡೆಸಿದ ತಹಶೀಲ್ದಾರ್
ಕೊರಟಗೆರೆ: ಗ್ರಾಮೀಣ ರೈತ ಪ್ರಾರಂಭ ಮಾಡಿರುವ ಕೋಳಿ ಪಾರಂನಿಂದ ನೊಣಗಳ ಹಾವಳಿ ಹೆಚ್ಚಾಗಿ ಆರೋಗ್ಯದ ಸಮಸ್ಯೆ ಸೃಷ್ಟಿ ಆಗಲಿದೆ ಎಂದು ತಹಶೀಲ್ದಾರ್ ಗೆ ಸ್ಥಳೀಯರಿಂದ ದೂರು…
Read More...
Read More...
ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆ
ನಿಟ್ಟೂರು: ವಿದ್ಯಾರ್ಥಿಗಳಿಗೆ ಸಂವಿಧಾನ, ಮತದಾನ, ಚುನಾವಣೆಯ ಪ್ರಕ್ರಿಯೆಗಳು ಹೇಗೆಲ್ಲಾ ನಡೆಯುತ್ತವೆ ಎಂಬುದರ ಬಗ್ಗೆ ಶಾಲಾ ಸಂಸತ್ತು ಚುನಾವಣೆ ಮಾಡುವ ಮೂಲಕ…
Read More...
Read More...
ಅಪಘಾತದಲ್ಲಿ ವ್ಯಕ್ತಿ ಸಾವು
ಕುಣಿಗಲ್: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.…
Read More...
Read More...
ಗಂಡನ ಹತ್ಯೆ ಮಾಡಿದ ಪತ್ನಿಗೆ ಶಿಕ್ಷೆ
ಮಧುಗಿರಿ: ಸಂಸಾರದಲ್ಲಿ ನಿರಂತರವಾಗಿ ಗಲಾಟೆ ಮಾಡುತ್ತಿದ್ದ ಗಂಡನ ಮೇಲೆ ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದ ಪತ್ನಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 4ನೇ ಅಧಿಕ…
Read More...
Read More...
ಕೆಪಿಟಿಸಿಎಲ್ ಉಪ ಸ್ಥಾವರಗಳಿಗೆ ಡೀಸಿ ಭೇಟಿ
ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಕೊರಟಗೆರೆ ತಾಲ್ಲೂಕು ಸಂಕೇನಹಳ್ಳಿ ಹಾಗೂ ಬೈರೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ 66/11 ಕೆವಿ ಉಪ ಸ್ಥಾವರಗಳಿಗೆ…
Read More...
Read More...
ಮಕ್ಕಳ ಕಳ್ಳರ ಬಂಧಿಸಿದ ಪೊಲೀಸ್
ತುಮಕೂರು: ಗುಬ್ಬಿ ತಾಲೂಕಿನಲ್ಲಿ ದಾಖಲಾಗಿದ್ದ 11 ತಿಂಗಳ ಮಗು ಅಪಹರಣ ಪ್ರಕರಣದ ಬೆನ್ನತ್ತಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳನ್ನು…
Read More...
Read More...
ಗ್ರಾಮ ಮಟ್ಟದಲ್ಲಿಯೇ ಸಮಸ್ಯೆ ಪರಿಹರಿಸಿ
ತುಮಕೂರು: ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಿದಲ್ಲಿ ಜನರು ಸರ್ಕಾರವನ್ನು…
Read More...
Read More...
ಯುವಕರು ಮಾದಕ ವ್ಯಸನದಿಂದ ದೂರವಿರಲಿ
ತುಮಕೂರು: ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಹೆಚ್ಚು ಆಕರ್ಷಿತರಾಗಿದ್ದಾರೆ, ಮಾದಕ ವಸ್ತುಗಳನ್ನು ಮಾರುವವರಿಂದ, ದುರಭ್ಯಾಸವಿರುವ ಸ್ನೇಹಿತರಿಂದ…
Read More...
Read More...